ಹೌದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಗಲು ದರೋಡೆ ನಡೆದಿದೆ
ನಬಿಸಾಬ ಕಮಾಲಸಾಬ ಕಿಲ್ಲೆದಾರ ಎಂಬಾತನ ಕುಟುಂಬ
ಧಾರವಾಡದ ಉದಯನಗರ ಅಣಿಗೇರಿ ಅವನು ಆಗಿದ್ದು ಕೆಲವು ತಿಂಗಳಹಿಂದೆ ಚಿಕ್ಕಮಗಳೂರು ಜೆಲ್ಲೆಯ ಮೂಡಿಗೆರೆಯಲ್ಲಿ ಕೆಲಸ ಮಾಡಿಕೊಂಡು ಇದ್ದು ಕೆಲಸಕ್ಕಾಗಿ ಬಂದಿದ್ದ ಮಾಲಿಕನ ಹತ್ತಿರ 1.5 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದು, ಇಂದು ಕೆಲಸಕ್ಕಾಗಿ ಬಂದಿದ್ದ ಮಾಲಿಕನ ಮನೆಯಲ್ಲಿ 1.5 ಲಕ್ಷ ಹಣ ಹಾಗೂ ಸುಮಾರು 5 ಲಕ್ಷದಷ್ಟು ಚಿನ್ನಭರಣವನ್ನು ದೋಚಿಕೊಂಡು ಹೋಗಿರುತ್ತಾರೆ, ಇವರು ಮನೆಯ ಮಾಲಿಕನ ಮನೆಯಲ್ಲಿ ಇದ್ದು ಯಾರು ಇಲ್ಲದ ಸಮಯದಲ್ಲಿ ದರೋಡೆ ಮಾಡಿ ನಾಪತ್ತೆ ಆಗಿರುತ್ತಾರೆ, ಗಾರೆ ಕೆಲಸಕ್ಕಾಗಿ ಬಂದಿದ್ದ ಇವರು ಹಲವು ದಿನಗಳ ಹಿಂದೆ ಮಗ ಸಮೀರ್ ಅನ್ನು ಊರಿಗೆ ಕಳುಹಿಸಿದ್ದರು ನಂತರ ತಂದೆ ಹಾಗೂ ತಾಯಿ ದರೋಡೆ ಮಾಡಿರುತ್ತಾರೆ, ಈಗಾಗಲೇ ಧಾರವಾಡ ಹಾಗೂ ಹುಬ್ಬಳ್ಳಿ ಪೋಲೀಸ್ ಠಾಣೆಗೆ ಇವರ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ


