ಇಂದು ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮತ್ತನಾಡಿದ ಎಂ ಕೆ ಪ್ರಾಣೇಶ್ ,
ಮೊದಲಿಗೆ ಕುವೆಂಪು ರವರನ್ನು ಮೊದಲಿಗೆ ನೆನೆದು ಪುರುಷ ಪ್ರದಾನ ಹೆಸರಿಗೆ ಮಾತ್ರ ಮನೆ ಆಗಿರಲಿ ಆಡಳಿತ ವಾಗಿರಲಿ ಮಹಿಳೆಯರಿರೆ ಮುಖ್ಖ್ಯಾ , ಹುಟುವಾಗ ಉಸಿರು ಇರುತ್ತೆ ಆದರೆ ಸಾಯುವಾಗ ಹೆಸರು ಮಾತ್ತ್ರ ಇರುತ್ತೆ ಅಧಿಕಾರ ಇರುವಾಗ ಜನರ ಆಶೀರ್ವಾದ ನಿಮ್ಮ ಮಕ್ಕಳನ್ನು ಕಾಯುತ್ತದೆ ತಮ್ಮ ಕಯ್ಯಲ್ಲಿ ಇರುವ ಬೆರಳುಗಳು ಒಂದಕ್ಕೆ ಒಂದು ಸಮನಾಗಿಲ್ಲ ಆದರೆ ಅದನ್ನು ಸರಿ ಸಮನಾಗಿ ಕಾಣಬೇಕು , ಗ್ರಾಮ ಪಂಚಾಯಿತಿಯ ಎಲ್ಲ ಕಾನೂನು ತಿಳಿದು ಕೊಂಡು ಕಾರ್ಯನಿರ್ವಹಿಸಿ ಕೊಂಡು ಹೋದರೆ ಎಲ್ಲವು ಸದ್ದ್ಯಾ . ಕೇರಳದ ಮಾದರಿಯ ಪಂಚಾಯ್ತಿ ಆಡಳಿತ ತರಲು ಹಿಂದೆ ಉಳಿಯಲು ವಿಷಾದ ವಿದೆ . ಇನ್ನು ಉಳಿದ ಗ್ರಾಮ ಕಟ್ಟಡಗಳ ಜಾಗಕ್ಕೆ ಜಾಗ ಒದಗಿಸುವ ಬರವಸೆ ನೀಡಿದರು .
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ ಕೆ ಪ್ರಾಣೇಶ್ . ಮಾಜಿ ಮಂತ್ರಿ ಮೋಟಮ್ಮ , ಗ್ರಾಮ ಪಂಚಾಯಿತಿ ಅದ್ಧ್ಯಕ್ಷರು ಸದಸ್ಯರು ಊರಿನ ಹಿರಿಯರು ಮುಖಂಡರು ಆಡಳಿತ ಅಧಿಕಾರಿಗಳು ಹೊರ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು


