ಮೂಡಿಗೆರೆ, ಜ.೮:
ಕರ್ನಾಟಕ ರಾಜ್ಯ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಸೀನಿಯರ್ ಸರ್ಕಲ್ ರಾಜ್ಯ ತಂಡಕ್ಕೆ ತಾಲೂಕಿನ ತಾಲೂಕಿನ ಬಿ.ಸಿ.ಸುರೇಶ್ ಅಕಾಡಮಿ ಬೆಟ್ಟಗೆರೆ ಕ್ಲಬ್ನ ನಿತೀನ್ ಕುಟ್ಟಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಕಂಠೀರವ ಒಳಂಗಣ ಕ್ರೀಡಾಂಗದಲ್ಲಿ ಜ.೬ರಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತರಖಂಡದಲ್ಲಿ ಜ.೧೦ರಿಂದ ೧೨ರವರೆಗೆ ನಡೆಯುವ ಸೀನಿಯರ್ ಸರ್ಕಲ್ ರಾಷ್ಟಿçÃಯ ಕಬಡ್ಡಿ ಪಂದ್ಯಾವಳಿಗೆ ನಿತೀನ್ ಕುಟ್ಟಿ ಅವರು ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್ ತಂಡದಿAದ ಭಾಗವಹಿಸಲಿದ್ದಾರೆ.


